ಸಿಬ್ಬಂದಿ ನೇಮಕಾತಿ ಆಯೋಗವು (SSC)
ಸಬ್‍ಇನ್‍ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ:
1. ಸಬ್‍ಇನ್‍ಸ್ಪೆಕ್ಟರ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ)
ಹುದ್ದೆಗಳ ವಿವರ : ಮಹಿಳೆ-38, ಪುರುಷ-1035. ಮಾಜಿ ಸೈನಿಕ-107
ಒಟ್ಟು ಹುದ್ದೆಗಳು: 1180
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ / ಪಿ.ಜಿ.ಡಿಪ್ಲೊಮಾ
ವಯೋಮಿತಿ: 20 - 25 ವರ್ಷ (ಅಭ್ಯರ್ಥಿಯು 2 ಆಗಸ್ಟ್ಟ್ 1993 ರಿಂದ 1 ಆಗಸ್ಟ್ಟ್ 1998ರ ಒಳಗೆ ಜನಿಸಿರಬೇಕು)
2. ಸಬ್‍ಇನ್‍ಸ್ಪೆಕ್ಟರ್ (ದೆಹಲಿ ಪೊಲೀಸ್ ಇಲಾಖೆ)
ಹುದ್ದೆಗಳ ವಿವರ : ಮಹಿಳೆ-53, ಪುರುಷ-86, ಮಾಜಿ ಸೈನಿಕ-11
ಒಟ್ಟು ಹುದ್ದೆ : 150
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ / ಪಿ.ಜಿ.ಡಿಪ್ಲೋಮಾ
ವಯೋಮಿತಿ: 20 - 25 ವರ್ಷ (ಅಭ್ಯರ್ಥಿಯು 2 ಆಗಸ್ಟ್ಟ್ 1993 ರಿಂದ 1 ಆಗಸ್ಟ್ಟ್ 1998ರ ಒಳಗೆ ಜನಿಸಿರಬೇಕು)
3. ಅಸಿಸ್ಟೆಂಟ್ ಸಬ್‍ಇನ್‍ಸ್ಪೆಕ್ಟರ್ (ಸಿ.ಐ.ಎಸ್.ಎಫ್)
ಖಾಲಿ ಹುದ್ದೆಗಳು: (Not
yet declared)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ / ಪಿ.ಜಿ.ಡಿಪ್ಲೋಮಾ
ವಯೋಮಿತಿ: 20 - 25 ವರ್ಷ (ಅಭ್ಯರ್ಥಿಯು 2 ಆಗಸ್ಟ್ಟ್ 1993 ರಿಂದ 1 ಆಗಸ್ಟ್ಟ್ 1998ರ ಒಳಗೆ ಜನಿಸಿರಬೇಕು)
ಪರೀಕ್ಷೆಯ ವಿವರ
ಪರೀಕ್ಷೆಗಳು ಅನ್‍ಲೈನ್ ಮೂಲಕ ಎರಡು ಹಂತಗಳಲ್ಲಿ ನಡೆಯುತ್ತವೆ.
ಹಂತ 1 (ಪೇಪರ್-1): 4 ಜೂನ್ 2018 ರಿಂದ 10 ಜೂನ್ 2018 ರ ವರೆಗೆ ಆಯ್ದ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತವೆ.
ಪಠ್ಯಕ್ರಮ:
1. General Intelligence & Reasoning
2. General
Knowledge & General Awareness
3. Quantitative
Aptitude
4. English
- Comprehension
ಹಂತ 1 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಹದಾಢ್ರ್ಯ ಪರೀಕ್ಷೆ (Physical Entrance Test) ಮತ್ತು (Physical Standard Test)
ಗಳನ್ನು ನಡೆಸಲಾಗುವುದು.
ದೇಹದಾಢ್ರ್ಯ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಎರಡನೇ ಹಂತದ ಪರೀಕ್ಷೆಗೆ ಅರ್ಹರಾಗುತ್ತಾರೆ.
ಹಂತ 2 (ಪೇಪರ್ -2): ಡಿಸೆಂಬರ್ 1, 2018
ಪಠ್ಯಕ್ರಮ: English
language & Comprehension
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು : ಬೆಂಗಳೂರು (9001), ಮೈಸೂರು (9009), ಮಂಗಳೂರು (9008), ಧಾರವಾಡ (9004), ಗುಲ್ಬರ್ಗ (9005)
ಅರ್ಜಿ ಶುಲ್ಕ : 100 ರೂ. ಎಸ್‍ಸಿ/ಎಸ್‍ಟಿ, ಒಬಿಸಿ ಅಭ್ಯರ್ಥಿಗಳಿವೆ ಶುಲ್ಕ ವಿನಾಯಿತಿ ಇದೆ. ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದ ಚಲನ್ ಮೂಲಕ, ಎಸ್‍ಬಿಐ ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ/ಡೆಬಿಟ್ ಕಾರ್ಡ್ ಮತ್ತು ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 2, ಏಪ್ರಿಲ್ 2018

No comments:
Post a Comment