ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಆದ ಕರ್ನಾಟಕ ಬ್ಯಾಂಕ್, ಪ್ರೊಬೇಷನರಿ ಆಫಿಸರ್ಸ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ
1. ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್ಸ್ :
ವಿದ್ಯಾರ್ಹತೆ: ಯು.ಜಿ.ಸಿ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ಪದವಿ / ತೋಟಗಾರಿಗಾ ವಿಜ್ಞಾನ ಪದವಿ ಅಥವಾ ಆಗ್ರಿಕಲ್ಚರಲ್ ಮಾರ್ಕೆಟಿಂಗ್ ಪದವಿಯನ್ನು ಹೊಂದಿರಬೇಕು.
2. ಚಾಟರ್ಡ್ ಅಕೌಂಟಂಟ್
ವಿದ್ಯಾರ್ಹತೆ: ಯು.ಜಿ.ಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು (ಸಿ.ಎ.) ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
3. ಲಾ ಆಫೀಸರ್ಸ್
ವಿದ್ಯಾರ್ಹತೆ: ಯು.ಜಿ.ಸಿ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲಾ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ 3 ವರ್ಷಗಳ ಲಾ ಪ್ರ್ಯಾಕ್ಟೀಸ್ ಅನುಭವ ಹೊಂದಿರಬೇಕು.
4. ರಿಲೇಶನ್‍ಶಿಪ್ ಮ್ಯಾನೇಜರ್ಸ್
ವಿದ್ಯಾರ್ಹತೆ: ಯು.ಜಿ.ಸಿ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಎ. ಮಾರ್ಕೆಟಿಂಗ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ : 28 ವರ್ಷ. ಎಸ್.ಸಿ. / ಎಸ್.ಟಿ. ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಸಲ್ಲಿಸಲು ವಿವರ: ಬ್ಯಾಂಕಿನ ವೆಬ್‍ಸೈಟ್‍ನಿಂದ (www.karnatakabank.com) ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು, ಸ್ವಲಿಖಿತ ಅಥವಾ ಮುದ್ರಿತ ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸುವುದು.
The Deputy General Manager (HR & IR),
Karnataka Bank Limited, Head Office,
Mahaveera Circle,
Kankanady,
Mangaluru-575002
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಮಾರ್ಚ್ 2018
ಆಯ್ದ ಅಭ್ಯರ್ಥಿಗಳಿಗೆ ಬೆಂಗಳೂರು ಅಥವಾ ಮಂಗಳೂರಿನಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ.
No comments:
Post a Comment