ಹುದ್ದೆಗಳ
ವಿವರ
1 ಪೊಲೀಸ್
ಕಾನ್‍ಸ್ಟೆಬಲ್ (ನಾಗರಿಕ) (ಪುರುಷ):
1690 ಹುದ್ದೆಗಳು
2 ಪೊಲೀಸ್
ಕಾನ್‍ಸ್ಟೆಬಲ್ (ನಾಗರಿಕ) (ಮಹಿಳಾ):
423 ಹುದ್ದೆಗಳು
ಒಟ್ಟು
ಹುದ್ದೆಗಳು: 2113
ವಿದ್ಯಾರ್ಹತೆ: ಪಿಯುಸಿ ಅಥವಾ ತತ್ಸಮಾನ
ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 19-25, ಪರಿಶಿಷ್ಟ
ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 19-27 ಮತ್ತು ಬುಡಕಟ್ಟು
ಜನಾಂಗದ ಅಭ್ಯರ್ಥಿಗಳಿಗೆ 19-30 ವರ್ಷ.
ಶುಲ್ಕ
ಸಾಮಾನ್ಯ,
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂಪಾಯಿ
ಪರಿಶಿಷ್ಟ
ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 100 ರೂಪಾಯಿ
ಅರ್ಜಿ
ಸಲ್ಲಿಸುವ ಅವಧಿ: ಜೂನ್
11, 2018ರಿಂದ ಜೂನ್ 30, 2018ರವರೆಗೆ.
ಶುಲ್ಕ
ಪಾವತಿಗೆ ಕೊನೆ ದಿನ: ಜುಲೈ
3, 2018.

No comments:
Post a Comment